ಅಭಿಪ್ರಾಯ / ಸಲಹೆಗಳು

ಹೊರ ರೋಗಿ ಸೇವೆಗಳು

ಹೊರ ರೋಗಿ ವಿಭಾಗ


ನೆಫ್ರೋಲಜಿ ಹಾಗೂ ಯುರಾಲಜಿ ವಿಭಾಗದಲ್ಲಿ ಹೊರ ರೋಗಿ ಚಿಕಿತ್ಸಾ ಸೇವೆಗಳನ್ನು ನೀಡಲಾಗುತ್ತಿದೆ.

ಕೆಲಸದ ವೇಳೆ:
ಹೊಸದಾಗಿ ಮತ್ತು ಮರುಭೇಟಿಗೆ ಬರುವ ರೋಗಿಗಳು ಎಲ್ಲಾ ಕೆಲಸದ ದಿನಗಳಲ್ಲಿ ಹೊರರೋಗಿ ವಿಭಾಗÀಕ್ಕೆ ಭೇಟಿ ಮಾಡಬಹುದು. - ಬೆಳಿಗ್ಗೆ ೯ ರಿಂದ ಸಂಜೆ ೪ ಘಂಟೆ.
ಭಾನುವಾರವನ್ನು ಒಳಪಡಿಸಿ ಎಲ್ಲಾ ರಜಾ ದಿನಗಳಲ್ಲಿ - ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧ ಘಂಟೆ.
ಊಟದ ಸಮಯ - ಮಧ್ಯಾಹ್ನ ೧ ರಿಂದ ೨ ಘಂಟೆ.
 
out Patient sevice

ತುರ್ತು ಚಿಕಿತ್ಸಾ ಸೇವೆಗಳು ದಿನದ ೨೪ ಘಂಟೆಯೂ ಲಭ್ಯವಿರುತ್ತದೆ.


ಹೊರ ರೋಗಿ ವಿಭಾಗದಲ್ಲಿ ಘಟಕವಾರು ದೈನಂದಿನ ಕಾರ್ಯ ವೈಖರಿಯು ಈ ಕೆಳಕಂಡ೦ತಿದೆ.

ನೆಫ್ರೋಲಜಿ ವಿಭಾಗ
ಕ್ರಮ ಸಂ ಘಟಕ ಘಟಕದ ಮುಖ್ಯಸ್ಥರು ಹೊರರೋಗಿ ಚಿಕಿತ್ಸೆಗೆ ಘಟಕವು ಲಭ್ಯವಿರುವ ದಿನಗಳು
01 ನೆಫ್ರೋಲಜಿ-I ಡಾ. ಸಿ.ಜಿ. ಶ್ರೀಧರ್ ಸೋಮವಾರ ಬುಧವಾರ ಮತ್ತು ಶುಕ್ರವಾರ
02 ನೆಫ್ರೋಲಜಿ-II  ಡಾ.ಕಿಶನ್.ಎ  ಮಂಗಳವಾರ ಗುರುವಾರ ಮತ್ತು ಶನಿವಾರ
03 ನೆಫ್ರೋಲಜಿ-I / ನೆಫ್ರೋಲಜಿ-II  ಪರ್ಯಾಯ ದಿನಗಳು  ಭಾನುವಾರ
ಯುರಾಲಜಿ ವಿಭಾಗ
ಕ್ರಮ ಸಂ ಘಟಕ ಘಟಕದ ಮುಖ್ಯಸ್ಥರು ಹೊರರೋಗಿ ಚಿಕಿತ್ಸೆಗೆ ಘಟಕವು ಲಭ್ಯವಿರುವ ದಿನಗಳು  
01 ಯುರಾಲಜಿ -೦1 ಡಾ. ಕೇಶವಮೂರ್ತಿ ಆರ್ ಸೋಮವಾರ ಮತ್ತು ಗುರುವಾರ  
02 ಯುರಾಲಜಿ -೦2 ಡಾ.ನಾಗಭೂಷಣ್ ಎಂ ಮಂಗಳವಾರ ಮತ್ತು ಶುಕ್ರವಾರ  
03 ಯುರಾಲಜಿ -೦3 ಡಾ. ಶ್ರೀನಿವಾಸ್ ಜೆ ಬುಧವಾರ ಮತ್ತು ಶನಿವಾರ  
ಗಮನಿಸಿ: ಭಾನುವಾರ ಎಲ್ಲಾ ಘಟಕಗಳು ತಿರುಗುವಿಕೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿವೆ.

ಇತ್ತೀಚಿನ ನವೀಕರಣ​ : 01-06-2023 11:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೆಫ್ರೋ-ಯುರಾಲಜಿ ಸಂಸ್ಥೆ - ಬೆಂಗಳೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080